upendra express his opinion about birthday celebration | Filmibeat Kannada

2017-09-11 466

ಸ್ಟಾರ್ ನಟರ ಹುಟ್ಟುಹಬ್ಬ ಅಂದ್ರೆ, ಅವರ ಅಭಿಮಾನಿಗಳು ಕೇಕ್, ಹಾರ, ಕಟೌಟ್ ಗಳು, ಹೀಗೆ ಉತ್ಸವ ರೀತಿಯಲ್ಲಿ ಆಚರಿಸುತ್ತಾರೆ. ಇಂತಹ ಹುಟ್ಟುಹಬ್ಬವನ್ನ ಈಗ ಉಪೇಂದ್ರ ಅವರು ವಿರೋಧಿಸಿದ್ದಾರೆ. ನನ್ನ ಹುಟ್ಟುಹಬ್ಬಕ್ಕೆ ಹಾರ ಕೇಕ್ ತರಬೇಡಿ ಎಂದ ಉಪ್ಪಿ